ನಾ ನೋಡಿದ್ದು, ಬರೆದಿದ್ದು
Monday, October 20, 2025
ಮಧುಗಿರಿ ಕಾಡಿನ ಚಾರಣ
ಧನತ್ರಯೋದಶಿಯಂದು ದೊರೆಯಿತು ಬಂಗಾರ
ನೋಡಲು ಮಧುಗಿರಿಯ ಕಾಡಿನ ಶೃಂಗಾರ
ಹಣತೆಯಂತೆ ಕಂಗೊಳಿಸುವ ಬೆಟ್ಟಗಳ ಸಾಲು
ಆಕಾಶದೀಪದಂತೆ ಕಾಣುವ ಚಲಿಸುವ ಮೋಡಗಳು
ಬಗೆ ಬಗೆ ಬಣ್ಣದ ಕಾಡಿನ ಹೂಗಳು
ಬೆಟ್ಟದ ಮೇಲಿನ ಹಸುರಿನ ಬಯಲು
ತಣಿಸಿದವು ಮೈ ಮನಗಳ ದಣಿವು
ಇಮ್ಮಡಿಸಿತು ದೀಪಾವಳಿಯ ಸಂಭ್ರಮವು
2 comments:
Vinayakumar Patil said...
Excellent write up Mr. Arun
20 October, 2025
ಮಧುಸೂದನ್ said...
ಕಣ್ ತಣಿಸುವ ಚಿತ್ರಗಳೊಂದಿಗೆ
ಬರವಣಿಗೆಯೂ ಅದ್ಭುತವು
21 October, 2025
Post a Comment
Older Post
Home
2 comments:
Excellent write up Mr. Arun
ಕಣ್ ತಣಿಸುವ ಚಿತ್ರಗಳೊಂದಿಗೆ
ಬರವಣಿಗೆಯೂ ಅದ್ಭುತವು
Post a Comment