Sunday, November 15, 2020

ಚಿಗುರೆಲೆಚಿಗುರಿದ ಎಲೆ ನೋಡಲದೆಷ್ಟು ಚಂದ
ಆಡುವನು ಅದರಲಿ ಹೂವಿನ ಕಂದ
ಅರಳಲು ಕೊಡುವನು ಮಕರಂದ
ಹೊರಸೂಸುವನು ಸುಗಂಧ
ಹೆಚ್ಚಿಸುವನು ತನ್ನೆಲೆಗಳ ಅಂದ

No comments:

Post a Comment