ನಾ ನೋಡಿದ್ದು, ಬರೆದಿದ್ದು
Friday, January 31, 2020
ಕೆಂಪು ಗುಲಾಬಿ
ಮನೆಯ ಗಿಡದಲಿ ಅರಳಿದ ಗುಲಾಬಿ
ಕಣ್ಣನು ಸೆಳೆಯುವ ಕೆಂಪು ಗುಲಾಬಿ
ಕಂಪನು ಸೂಸುವ ಚಂದದ ಗುಲಾಬಿ
ಮನಕೆ ಮುದ ನೀಡುವ ಅಂದದ ಗುಲಾಬಿ
Thursday, January 30, 2020
ಸೂರ್ಯಾಸ್ತ
ಸೂರ್ಯನಿಗೆ ದುಃಖ ಮುಳುಗುವ ಆತಂಕ
ಆಗಸದಿ ಚೆಲ್ಲುವನು ಕನಕ ಮುಳುಗುವ ತನಕ
ಮುಳುಗಿದ ಬಳಿಕ ಅವನೊಬ್ಬ ನಿರ್ಧನಿಕ
ಕಾಣನು ಮರುಹುಟ್ಟು ಪಡೆಯುವ ತನಕ
Newer Posts
Older Posts
Home
Subscribe to:
Posts (Atom)