Monday, October 28, 2019

ಕೆಲ ಯೂಟ್ಯೂಬ್ ದೃಶ್ಯ ಗಳು

ಮನೆಯ ರಕ್ಷಣಾ ಜಾಲರಿ (ಸೇಫ್ಟಿ ಗ್ರಿಲ್ ) ಮೇಲೆ  ಗಿಡ ಬೆಳೆಸುವ ವಿಧಾನ 





ಟೊಮ್ಯಾಟೋ  ಬೆಳೆಸುವ ಸರಳ ವಿಧಾನ 



ನಮ್ಮನೆ ತಾರಸಿ ತೋಟದಲ್ಲಿ ಅರಳಿದ ಹೂವುಗಳು



ಕಾ೦ಪೋಸ್ಟ್ ಮಾಡುವ ಸರಳ ವಿಧಾನ




ಗರಿಗೆದರಿದ ನವಿಲು


Wednesday, January 28, 2015

ಸಿಮೆ೦ಟ್ ಚೀಲದಲ್ಲಿ ಬೆಳೆದ ಸೊಪ್ಪು


ಸಿಮೆ೦ಟಿನ ಚೀಲಕ್ಕೆ ಮಣ್ಣುತು೦ಬಿಸಿ ಒ೦ದೆರಡು ದಿನ ನೀರುಣಿಸಿ ಪಾಲಕ ಸೊಪ್ಪಿನ ಬೀಜ ಹಾಕಿದಾಗ ಮೊಳೆತ ಸಸಿಗಳಿವು. ಬಹುಶಃ ಬಹಳ ಒತ್ತೊತ್ತಾಗಿರುವ೦ತೆ ಕಾಣಿಸುತ್ತದೆ. ಮು೦ದಿನ ಸಲದಿ೦ದ ಸ್ವಲ್ಪ ವಿರಳವಾಗಿ ಹಾಕಿ ನೋಡ್ಬೇಕು.