Tuesday, February 20, 2024

ಕೂಣಗಲ್ಲು ಬೆಟ್ಟ

ನಗರದ ಗದ್ದಲ ಗುಲ್ಲು
ಮರೆಯಾಗಿಸುವುದು ಕೂಣಗಲ್ಲು 
ಮಧ್ಯಾಹ್ನದ ಬಿಸಿಲಿನ ಝಳದಲ್ಲು
ತಂಪು, ಹೆಬ್ಬಂಡೆಗಳ ಗುಹೆಯ ಕಲ್ಲು

ತುದಿಯಿಂದ ಕಾಣುವುದು ಬೆಟ್ಟಗಳ ಸಾಲು
ಮಾವು ತೆಂಗಿನ ತೋಟಗಳ ಬಯಲು
ಪರಿಶುದ್ಧಗಾಳಿ ಉಸಿರಿಗೆ ಸಿಗಲು 
ಪ್ರಶಾಂತ ಭಾವ ಎಲ್ಲರ ಮನದಲ್ಲು


ಬೆಟ್ಟಕ್ಕೆ ಹೋಗುವ ದಾರಿ ಕೆಪಿ ದೊಡ್ಡಿ ರಸ್ತೆ



ಹೆಬ್ಬಂಡೆಗಳ ನಡುವೆ ತಂಪಾದ ಗುಹೆ


ಆಂಜನೇಯ ದೇವಸ್ಥಾನ


ಬೆಟ್ಟದ ಮೇಲಿನ ನಂದೀಶ್ವರ




3 comments:

Anonymous said...

Very beautiful and true narration of the Koongal betta by our beloved new generation poet shree Arun Gokak. Congrats for his poetic skill

gmurthy said...

ಬಹಳ ಚಂದದ ವರ್ಣನೆ...

Anonymous said...

Nice

Post a Comment